Chat Now
Abhishek Nethradhama

Typically replies instantly

Hi there
How can we help you?

Powered By Channel Softech

Celebrating

Silver Jubilee

Call Now
Call Now WhatsApp

SANKARA EYE FOUNDATION , INDIA

Sri Kanchi Kamakoti Medical Trust.

*ನೇತ್ರದಾನ ಮಾಡಿ ಅಂಧರ ಬಾಳು ಬೆಳಗಿ*
*2912ನೇ ನೇತ್ರದಾನ*
ದಿ.03.07.2026 ದೊಡ್ಡಬಳ್ಳಾಪುರದ ನಾಗಸಂದ್ರ ಗ್ರಾಮದ ಜಿ.ಎಸ್.ಮಲ್ಲಪ್ಪರವರು (ಸುಮಾರು 80 ವರ್ಷ) ವಿಧಿವಶರಾಗಿದ್ದಾರೆ.ಅಗಲಿದ ಅವರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ. ಮೃತರ ಕಣ್ಣುಗಳನ್ನು ದಾನ ಮಾಡಿ ಅಂಧರಿಗೆ ಬೆಳಕಾಗಲು ಈ ನೇತ್ರದಾನಕ್ಕೆ ಪ್ರೇರಣೆ ನೀಡಿ ಸಂಪೂರ್ಣ ಸಹಕಾರ ನೀಡಿದ ದೊಡ್ಡಬಳ್ಳಾಪುರದ ಲಯನ್ಸ್ ಕ್ಲಬ್ ನ ಮಾಜಿ ಅಧ್ಯಕ್ಷರಾದ ಕೆ.ವಿ. ಪ್ರಭುಸ್ವಾಮಿ ರವರಿಗೂ ಮತ್ತು ಶ್ರೀ ಮಾರುತಿ ಟೆಕ್ಸ್ ಟೈಲ್ ನ ಮಾಲೀಕರಾದ ಶ್ರೀ ರೇಣುಕಾಮೂರ್ತಿ (ರವಿ)ರವರಿಗೂ ಮತ್ತು ಮತ್ತು ಮೃತರ ಕುಟುಂದವರಿಗೂ ಹಾಗೂ ಈ ನೇತ್ರದಾನದಲ್ಲಿ ಭಾಗವಹಿಸಿದ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆಯ (Sankara Eye Bank) ಸಂಯೋಜಕರಾದ ಶ್ರೀ ಅರುಣ್ ರವರಿಗೂ ಮತ್ತು ಸಿಬ್ಬಂದಿ ವರ್ಗದವರಿಗೂ ಹಾಗೂ ದೊಡ್ಡಬಳ್ಳಾಪುರದ ಅಭಿಷೇಕ್ ನೇತ್ರದಾಮದ ವೈದ್ಯರಾದ ಡಾ.ಕೆ.ವಿ.ಹರೀಶ್ ಮತ್ತು ಸಿಬ್ಬಂದಿವರ್ಗದವರಿಗೂ ಹಾಗೂ ಸ್ವಾಮಿ ವಿವೇಕಾನಂದ ಶಾಲೆಯ ಮತ್ತು ಎಂ.ಎ.ಬಿ.ಎಲ್ ಶಾಲೆಯ ಸಿಇಓ ಆದ ಶ್ರೀಮತಿ ಲಯನ್ ಪ್ರಿಯಾಂಕ ಬಿ.ಪಿ pmjf ರವರಿಗೂ , ಆರ್.ಲಕ್ಷ್ಮೀನಾರಾಯಣ್ ರವರಿಗೂ, ಟಿ.ವಿ.ರವಿರವರಿಗೂ, ಡಿ.ಸಿ.ಜಗನ್ನಾಥ್ (ಕಂಪ್ಯೂಟರ್) ರವರಿಗೂ ಭಗವಂತನು ಒಳ್ಳೆಯದನ್ನು ಮಾಡಲಿ. ಇದು ನಮ್ಮ 2912 ನೇ ನೇತ್ರದಾನ. ಎಂ.ಬಿ.ಗುರುದೇವ ಅಭಿಷೇಕ್ ನೇತ್ರಧಾಮ, ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ, ಎಂ.ಎ.ಬಿ.ಎಲ್. ಶಾಲೆ ಹಾಗೂ ಸ್ವಾಮಿ ವಿವೇಕಾನಂದ ಶಾಲೆ, ದೊಡ್ಡಬಳ್ಳಾಪುರ. ನೇತ್ರದಾನಕ್ಕೆ ಸಂಪರ್ಕಿಸಿ - 9742202650, 9036797177, 9902884008, 9844179963 8970821216 ದಯಮಾಡಿ ಮೆಸೇಜ್ ಅನ್ನು ತಮ್ಮ ಸ್ನೇಹಿತರಿಗೂ, ಬಂಧುಗಳಿಗೂ, ಇತರೆ ಗ್ರೂಪ್ ಗಳಿಗೂ ಕಳುಹಿಸಿ ನೇತ್ರದಾನದ ಪವಿತ್ರಕಾರ್ಯದಲ್ಲಿ ಎಲ್ಲರೂ ಭಾಗಿಗಳಾಗಲು ಸಹಕರಿಸಿ.
ವಂದನೆಗಳು
ಎಂ.ಬಿ.ಗುರುದೇವ

Eye Donation Team

Mr. M. B. Gurudeva

Chief In-Charge

Priyanka BP

Dr. Abhishek H Kenkeri

Dr. Kanthimathi

Dr. Ambika

Dr. Indira Shyamprasad

Dr. Hareesh K. V.

Mr. R. Lakshminarayan

Mr. Ravi T. V.

Mr. Krishnappa

Mr. Sharath